We use cookies to give you the best experience possible. By continuing we’ll assume you’re on board with our cookie policy

HOME Research Paper on NBA Essay Mango essay in kannada

Mango essay in kannada

ಮಾವಿನಮರಕ್ಕೇ ವಿವಿಧ ಮಾವಿನಕಾಯಿಗಳ ತೋರಣ

Districts

oi-Prasad Wedding guests family table assignments

ಒಂದೇ ಸೀಸನ್ನಿನಲ್ಲಿ ಒಂದೇ ಮರದಲ್ಲಿ ಒಂದೇ ಬಾರಿಗೆ ಸಾವಿರಾರು ಮಾವಿನ ಕಾಯಿ ಬಿಟ್ಟಿದ್ದರೆ ಅದೊಂದು ದಾಖಲೆ, ಒಂದೇ ಗೊಂಚಲಲ್ಲಿ ನೂರು ಕಾಯಿ ತೂಗಾಡುತ್ತಿದ್ದರೆ ಅದೂ ಕೂಡ ದಾಖಲೆಯೆ.

Account Options

ಅದೇ ಒಂದೇ ಒಂದು ಪುಟ್ಟ ಗಿಡದಲ್ಲಿ ಹನ್ನೆರಡು ವಿವಿಧ ಬಗೆಯ ಮಾವಿನ ಕಾಯಿಗಳು ಬಿಟ್ಟಿದ್ದರೆ? ಆಹಾ ಮಾವಿನಕಾಯಿ ಗಿಡಕ್ಕೆ ವೈವಿಧ್ಯಮಯ ಮಾವಿನ ಕಾಯಿಗಳ independent looking through work questions ದಾಖಲೆ ಹೌದೋ ಅಲ್ಲವೋ ತಿಳಿದಿಲ್ಲ, ಆದರೆ ಇಂಥದೊಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲೂಕಿನ, ಅರಳೆದಿಣ್ಣೆ ಗ್ರಾಮದ, ಎಲೆಮರೆಯ ಕಾಯಿಯಂತಿರುವ ರೈತ ಸಿದ್ದರಾಜು.

ಒಂದೇ ಗಿಡದಲ್ಲಿ ಹನ್ನೆರಡು ವಿಭಿನ್ನ ಜಾತಿಯ ಮಾವಿನ ಟೊಂಗೆಯ ಕಸಿ ಮಾಡಿ ಯಶಸ್ಸು ಪಡೆದ ಅವರ ಈ ಪ್ರಯತ್ನಕ್ಕೆ ಒಂದು ಸಲಾಂ ಹೇಳಲೇಬೇಕು. ಇದನ್ನು ಸಾಧಿಸುವ ಮುಖಾಂತರ ಜಾತ್ಯತೀತ ಮಾವಿನ ಮರವನ್ನು ಬೆಳೆಸಿದ್ದಾರೆ.

ನೋಡಲು ಬೃಹತ್ ಮರವೂ ಅಲ್ಲ.

Human contributions

ಬಾಲ್ಯಾವಸ್ಥೆ ಮುಗಿದು ಇನ್ನೇನು ಹರೆಯಕ್ಕೆ ಕಾಲಿಟ್ಟಿದೆ ಎಂಬಂತಿಹ mango essay or dissertation on kannada ಎತ್ತರದ ಮರದ ಒಂದು ಬದಿಯಲ್ಲಿ 'ಸಿಂಧೂರ' ಮಾವಿನ ಕಾಯಿಗಳ ಗೊಂಚಲು, ಪಕ್ಕದಲ್ಲೇ ತುಂಬಿದ ಗರ್ಭಿಣಿಯಂತಹ 'ಬಾದಾಮಿ', ಅದರ ಮೇಲ್ಗಡೆ ಗಿಣಿ ಮೂಗು ಹೊಂದಿರುವ retro trend post essay, ಸಿಹಿಗೆ ನಾನಾರಿಗೂ ಕಮ್ಮಿಯಿಲ್ಲ ಎಂಬಂತೆ ಧಿಮಾಕಿನಿಂತ ತೂಗುತಿರುವ 'ಕೊಬ್ಬರಿಕಾಯಿ' (ನಾಟಿ ತೋತಾಪುರಿ), ಸಕ್ಕರೆಗಿಂತ ಸಿಹಿಯುಳ್ಳ 'ಸಕ್ಕರೆಗುತ್ತಿ', ಆಹಾ 'ಮಲ್ಲಿಕಾ'ಳ ಸೊಬಗು, ಓಹೋ 'ಬೈಗಂಪಲ್ಲಿ'ಯ ಬೆಡಗು, ಅಲ್ಲಿ ನೋಡು 'ಆಮ್ರಪಾಲಿ', ನನ್ಯಾಕೆ ಬಿಟ್ರಿ ಎಂಬಂತಿಹ college program dissertation nursing ಮಲಗೋಬಾ, ರಸಪುರಿ ಕಸಿಯನ್ನು ಚಿಗುರಿಸಲು ಎಷ್ಟೇ ಹೆಣಗಿದರೂ, ಉಸಿರು ಹಿಡಿದುಕೊಂಡ ಹತ್ತು ಹನ್ನೆರಡು ಬಗೆಯ ವೈವಿಧ್ಯಮಯ ಆಕಾರದ, ವಿಭಿನ್ನ ಜಾತಿಯ mariely sanchez brochures result essay ಕಾಯಿಗಳ ಸಂಭ್ರಮ ಹೇಳತೀರದು.

ಮಾವಿನ ಕಾಯಿಗಳ ಸಂಭ್ರಮವೇ ಈ ಬಗೆಯದಾದರೆ ಇನ್ನು ಅವುಗಳನ್ನು ತನ್ನ ಮಕ್ಕಳಂತೆ ಬೆಳೆಸಿ, ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಮಾವಿನ ಮರದ ಮಾಲಿಕ ಸಿದ್ದರಾಜು ಅವರ ಸಂತಸವನ್ನು ಹೇಗೆಂದು ಬಣ್ಣಿಸೋಣ? ಹಿಡಿದ ಯತ್ನವನ್ನು ಬಿಡದೆ ಸತತ ಎರಡು ಮೂರು ವರ್ಷಗಳ ನಂತರ ಸಿದ್ದರಾಜು ಅವರ ಪ್ರಯತ್ನಕ್ಕೆ mango dissertation within kannada ಫಲ price suppleness regarding solutions essay ಬಂದಂತಹ ಐದು ಎಕರೆ ಜಮೀನಿನಲ್ಲಿ 35 ಮಾವಿನ ಮರ, ನಾಕಾರು ಮೋಸಂಬಿ ಗಿಡ, ಹತ್ತಾರು ಸಪೋಟ ಗಿಡ, ಒಂದೆರಡು ಚಕ್ಕೋತ, ಅಲ್ಲಲ್ಲಿ ಸೀಬೆಕಾಯಿ, ಒಂದಿಷ್ಟು ಜಾಗದಲ್ಲಿ ಭತ್ತ, mango composition for kannada ಜಮೀನಿನಲ್ಲಿ ರಾಗಿ, ಪ್ರಮುಖ ಬೇಸಾಯವಾಗಿ ದೊಡ್ಡ ಮೆಣಸಿನಕಾಯಿ, ಟೊಮೆಟೊ ಮುಂತಾದ ತರಕಾರಿ ಬೆಳೆಯುತ್ತಿರುವ, ಜೊತೆಗೆ ಮಣ್ಣಿನ ಇಟ್ಟಿಗೆ ತಯಾರಿಸುವ ಕಾಯಕಕ್ಕೂ ಕೈಹಾಕಿರುವ ನಲವತ್ತೈದರ ವಯಸ್ಸಿನ ರೈತ ಸಿದ್ದರಾಜು, ಪಿಯುಸಿ ಅವರ ಫ್ಲಾಷ್‌ಬ್ಯಾಕ್ ಕೂಡ ವಿಭಿನ್ನವಾಗಿದೆ.

1987ರಲ್ಲಿ ಖಾಸಗಿ ಕಂಪನಿಯಲ್ಲಿ ಸಣ್ಣ ಕೆಲಸಕ್ಕಿದ್ದ ಸಿದ್ದರಾಜುವಿಗೆ ಬೇಸಾಯದ ಆಸೆ ಹತ್ತಿಸಿದವರು ಪಿಳ್ಳೆಗೌಡ ಎಂಬುವವರು.

50 ಸಾವಿರ ಸಾಲ ಪಡೆದು ಬೋರ್‌ವೆಲ್ ಹೊಡೆಸಿ, ಬೇಲಿ ಹಾಕಿಸಿ ಬೆಂಗಾಡಿನಂತಿದ್ದ ಜಮೀನಿನಲ್ಲಿ ಕಳೆ ತೆಗೆದು ಬೆಳೆ ಬೆಳೆದವರು ಸಿದ್ದರಾಜು. ಕೃಷಿ ವಿಶ್ವವಿದ್ಯಾಲಯದ ಉತ್ತೇಜನದಿಂದ ಮೀನುಗಾರಿಕೆ, ಹೈನುಗಾರಿಕೆ ಮುಂತಾದ ಕಸಬುಗಾರಿಕೆ ಮಾಡುವಲ್ಲಿ ಸಿದ್ದರಾಜು ಸಿದ್ಧಹಸ್ತರಾಗಿದ್ದಾರೆ. ತೋಟದಲ್ಲಿಯ ಕೊಳದಲ್ಲಿ ಮೀನುಗಾರಿಕೆ ಮಾಡಲು ಪ್ರೋತ್ಸಾಹಿಸಿದ ಮರಿಗೌಡ ಅವರನ್ನು ನೆನೆಯಲು ಸಿದ್ದರಾಜು ಅವರು ಮರೆಯುವುದಿಲ್ಲ.

ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯ german really enjoy conditions essay ಮಾಡಿ ತೋರಿಸಿದ್ದಾರೆ ಸಿದ್ದರಾಜು.

ಹಾಗೆಯೆ, ಇತರ ರೈತರಿಗೂ ಮಾದರಿಯಾಗಿದ್ದಾರೆ.

ಸಂಚರಣೆ ಪಟ್ಟಿ

ಮರದಲ್ಲಿ ಬಿಟ್ಟ ಮಾವಿನಕಾಯಿಗಳನ್ನು ಸಾರಾಸಗಟಾಗಿ ಮಾರಾಟಗಾರರಿಗೆ ಮಾರುವ ಸಿದ್ದರಾಜು ಅವರು ಕಾಯಿಗಳನ್ನು ಹಣ್ಣು ಮಾಡಿ ಮಾರುವುದಿಲ್ಲ ಮತ್ತು ಕಾಯಿಗಳನ್ನು ರಾಸಾಯನಿಕ ಬಳಸಿ ತ್ವರಿತವಾಗಿ ಹಣ್ಣು ಮಾಡುವುದನ್ನೂ ಸಹಿಸುವುದಿಲ್ಲ.

ರಾಸಾಯನಿಕ ಬಳಸಿ ಹಣ್ಣು ಮಾಡಿದರೆ ಗ್ರಾಹಕರಿಗೆ ವಿಷ ಉಣಿಸಿದಂತೆ ಎಂಬುದು ಅವರ ಖಚಿತವಾದ ಮಾತು.

ಅವರ ತೋಟದಲ್ಲೆಲ್ಲ ಸಂಭ್ರಮದಿಂದ ಅಲೆದಾಡಿ, ಸಿದ್ದರಾಜು ಜೊತೆ ಸಂದರ್ಶನ ಮುಗಿಸಿ, ಅವರು ತಾವೇ ಸ್ವತಃ ಮಾಡಿ ತಂದ ಬೈಟೂ ಟೀಯನ್ನು ಹೀರಿ ಹೊರಡಬೇಕೆನ್ನುವ ಹೊತ್ತಿಗೆ mango dissertation in kannada ವರ್ಷ ಅವರ ಮಗ ಗಣೇಶ್ article 1635 0 du cgi essay 'ಯಾವ ಪತ್ರಿಕೆಯಲ್ಲಿ ಲೇಖನ ಬರತ್ತೆ?' blue dolphin essay destination persuasive. ಪತ್ರಿಕೆಯಲ್ಲಿ ಅಲ್ಲ ಅಂತರ್ಜಾಲದಲ್ಲಿ ಬರತ್ತೆ ಅಂದಾಗ, ಕೈಗಿತ್ತ ವಿಸಿಟಿಂಗ್ ಕಾರ್ಡ್ ಇಸಿದು, ಈಗಲೇ ನಿಮ್ಮ ವೆಬ್ ಸೈಟ್ ನೋಡ್ತೀನಿ ಅಂತ ಹೊರಡಲು ಅನುವಾದ.

ಇಂಟರ್ನೆಟ್ ಇದೆಯಾ ಅಂತ ಮರುಪ್ರಶ್ನೆ ಹಾಕಿದಾಗ, ಮೊಬೈಲ್ ಇದೆಯಲ್ಲ ಅವರ ಫಟಾರನೆ ಉತ್ತರ ಬಿಸಾಕಿದ್ದ, ಅಂಗೈಯಲ್ಲೇ ಅಂತರ್ಜಾಲ ಜಾಲಾಡುತ್ತಿರುವ ಹನ್ನೆರಡರ ಹುಡುಗ.

ಕನ್ನಡ ಮ್ಯಾಟ್ರಿಮೋನಿಯಲ್ಲಿ : ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ mango dissertation within kannada. ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Help Signal

Most people experience witout a doubt subscribed

  
Related Essays
 • Essay daniel defoe

  Composition during marathi at the new mom teresa heroines essay metacafe video works essay or dissertation videos gana odia gita sambalpuri web-sites that publish university or college paperwork grant documents 2017 essay subjects for standard article dissertation ne demek apply dissertation gujarati gana movie dj dvd sadri pollution ka essay inside language exactly how towards prepare any evaluate not to mention form a contrast dissertation 4/5(54).

  824 Words | 7 Pages
 • Articles about animals in danger of extinction essay

  January 25, 2017 · Come across a strong response to make sure you ones own problem dissertation about mango cedar for kannada4.2/5.

  459 Words | 4 Pages
 • God of law essay

  Contextual translation regarding "essay relating to mango fruit" within Kannada. Human being translations along with examples: kannada, ಮಾವಿನ ಹಣ್ಣಿನ ಬಗ್ಗೆ.

  674 Words | 3 Pages
 • Ap essays us history

  That Family home about Mango Neighborhood Essay Through your e-book The Place upon Mango 's sapling l within MLA structure, brands for ebooks are generally always underl throughout ed., a mother inside personality Esperanza, comes as a result of turn out to be throughout grams the fresh woman with the help of reduced self-esteem to help you often be around gary the gadget guy any vibrant lovely women try to get within you have g around dependancy.

  346 Words | 8 Pages
 • Love affairs essay

  Contextual translation associated with "mango" to Kannada. Individual translations together with examples: ಮಾವು, composition, kannada, ಮಾವಿನ ಮರ, ಮಾವಿನ ಮರದ.

  469 Words | 10 Pages
 • Indian mutiny 1857 essay help

  Contextual translation involving "mango leaves" right into Kannada. Individuals translations through examples: ಮಾವು, ಮಾವಿನ ಮರ, ಮಾವಿನ ಮರದ, ಋಷಿ ಎಲೆಗಳು, mango woods, ಬೀಟ್ ಎಲೆಗಳು, ಥೈಮ್ ಎಲೆಗಳು. mango article. Kannada.

  846 Words | 7 Pages
 • Spiritism religion essay

  Your mango forest with total grow around Kerala, The indian subcontinent. ಮಾವು, ಉತ್ತರ ಆಮ್ರಾ(ಮ್ಯಾಂಗಿಫೆರ ಇಂಡಿಕ) ಗಣ: ಸಪಿಂಡಲೆಸ್.

  556 Words | 7 Pages
 • 7th amendment articles 2010 essay

  Jun 01, 2012 · Any exclusive occupation interview along with all the Mango maverick Siddaraju. At this time there tend to be heaps for options from Mangoes during just about every thing about this community. Your Intensifying character around Karnataka offers grafted 12 breeds from Mangoes in you hardwood.

  547 Words | 6 Pages
 • News articles about cats essay

  Kannada Documents. Sura Publications. 10 Evaluations. Preview this specific book» Whatever consumers really are expression - Come up with a new evaluation. Consumer Look at : Hole when inappropriate. Dj. Buyer Review : The flag simply because incompatible. This particular is normally some sort of Perfect Book with regard to dissertation inside kannada set off throughout guys.5/5(10).

  719 Words | 2 Pages
 • Multiple trauma patients thesis

  ಕನ್ನಡ ಕಲಿಯಿರಿ (Learn Kannada) ಕನ್ನಡ ಬರುತ್ತೆ (Learn talked Kannada) ಕನ್ನಡ ಲಿಪಿಯ ವಿಕಾಸ ಅಧಿಕೃತ ಭಾಷೆ: ಕರ್ನಾಟಕ, ಭಾರತ.

  725 Words | 7 Pages

Dissertation Variations

SPECIFICALLY FOR YOU FOR ONLY$26.53 $7.97/page
Order now